ಅಮ್ಮ

ಅಮ್ಮ ಕೋಟಿ ಕೋಟಿ ಗಳಿಸಿದರೇನು ಸಾಧನೆಯ ಶಿಖರವೆರಿದರೇನು ಎಷ್ಟು ಸ್ನೆಹಿತರಿದ್ದರೇನು ವಿಲಾಸಿ ಜೀವನ ನಿನ್ನದಾಗಿದ್ದರೇನು ಜನ್ಮ ಕೊಟ್ಟವಳ ಬಳಿ ನಿನಿರದಿದ್ದರೆ ಎಲ್ಲವೂ ನಿರರ್ಥಕ ಈಡೀ ಜಗತ್ತೆ ನಿನಂದಕೊಂಡಳು ನಿನ್ನ ಇರುವಿಕೆಯಲ್ಲಿ ಜಗದಾನಂದ ಕಂಡಳು ನಿನ್ನ ಆರೈಕೆಯಲ್ಲಿ ತನ್ನ ತಾ ಸವೆದು ಕೊಂಡಳು ನಿನಗಾಗಿ ಏನೆಲ್ಲವ ತ್ಯಾಗ ಮಾಡಿದಳು ಅವಳು ದುಡಿಯಲುನಿಂತಿದ್ದರೆ ಕೋಟಿಗಳು ಅವಳ ಕಾಲ ಕೆಳಗೆ ಅವಳು ಸಾಧಿಸಲು ನಿಂತರೆ ಜಗಕ್ಕೆ ಸ್ಪೂರ್ತಿ ಅವಳ ಜೊತೆ ನಿನರದಿದ್ದರೆ ಏನು ಸಾಧಿಸಿದರೇನು ಏನು ಗಳಿಸಿದರೇನು -ಬಸವರಾಜ್ ಪಾಟೀಲ (ಗದಗ್ )*

Comments

Popular posts from this blog

Thanks to The Lord Jesus

ಜನರು ತಮ್ಮ ಜೀವನದಲ್ಲಿ ಬಯಸಿದ್ದನ್ನು ಏಕೆ ಪಡೆಯುತ್ತಿದ್ದಾರೆ?