Posts

ಅಮ್ಮ

ಅಮ್ಮ ಕೋಟಿ ಕೋಟಿ ಗಳಿಸಿದರೇನು ಸಾಧನೆಯ ಶಿಖರವೆರಿದರೇನು ಎಷ್ಟು ಸ್ನೆಹಿತರಿದ್ದರೇನು ವಿಲಾಸಿ ಜೀವನ ನಿನ್ನದಾಗಿದ್ದರೇನು ಜನ್ಮ ಕೊಟ್ಟವಳ ಬಳಿ ನಿನಿರದಿದ್ದರೆ ಎಲ್ಲವೂ ನಿರರ್ಥಕ ಈಡೀ ಜಗತ್ತೆ ನಿನಂದಕೊಂಡಳು ನಿನ್ನ ಇರುವಿಕೆಯಲ್ಲಿ ಜಗದಾನಂದ ಕಂಡಳು ನಿನ್ನ ಆರೈಕೆಯಲ್ಲಿ ತನ್ನ ತಾ ಸವೆದು ಕೊಂಡಳು ನಿನಗಾಗಿ ಏನೆಲ್ಲವ ತ್ಯಾಗ ಮಾಡಿದಳು ಅವಳು ದುಡಿಯಲುನಿಂತಿದ್ದರೆ ಕೋಟಿಗಳು ಅವಳ ಕಾಲ ಕೆಳಗೆ ಅವಳು ಸಾಧಿಸಲು ನಿಂತರೆ ಜಗಕ್ಕೆ ಸ್ಪೂರ್ತಿ ಅವಳ ಜೊತೆ ನಿನರದಿದ್ದರೆ ಏನು ಸಾಧಿಸಿದರೇನು ಏನು ಗಳಿಸಿದರೇನು -ಬಸವರಾಜ್ ಪಾಟೀಲ (ಗದಗ್ )*

ಈ ಬದುಕು ಇದ್ದರೆಷ್ಟು, ಬಿಟ್ಟರೆಷ್ಟು .

ಹಡೆದ ತಾಯಿಯೇ ಕುತ್ತಿಗೆ ಹಿಸುಕಿ ಸಾಯುವಾಗ ಯಾವ ಮಗು ತಾನೆ ಬದುಕೀತು. ಅಗ್ನಿಸಾಕ್ಷಿಯಾಗಿ ಕೈಹಿಡಿದವನೇ ಒದ್ದು ಹೊರಹಾಕಿ ಬೇರೆಯವರ ಜೋತೆ ಹಾದರ ಮಾಡುವಾಗ ಯಾವ ಹೆಂಡತಿ ಬದುಕಿ ಬಾಳ ಬಲ್ಲಳು. ಒಡಹುಟ್ಟಿದ ಸಹೋದರನೆ ನಾಯಿ ಎಂದು ಹೀಗಳಿಯುವಾಗ ಯಾವ ಅಕ್ಕ-ತಂಗಿ ಜೀವನ ನಡೆಸುವರು, ಒಡಹುಟ್ಟಿದ ತಂಗಿಯು ಮಾತು ಕೆಳದೆ ಅಹಂಕಾರ ತೋರಿದರೆ ಯಾವ ಅಕ್ಕ ಖುಷಿ ಇಂದ ಇರುವಳು. ತಂದೆಯಾದವನು ತಂದು ಹಾಕದೆ ಅಲೆದಾಡುವಾಗ ಯಾವ ಸಂಸಾರ ಸುಖದಿಂದ ಇದ್ದಿತು. ಜೀವದ ಗೆಳಯ ಕಷ್ಟಕ್ಕೆ ಆಗದೆ ತನ್ನ ಬೆಳೆ ಬೆಯಸಿಕೊ೦ಡು ಹೋಗುವಾಗ ಯಾವನು ಇನ್ನೂಬರ ಎದುರು ಸಹಾಯಕ್ಕಾಗಿ ಕೈ ಚಾಚುವನು. ಹೀಗಿರುವ ಮನುಷ್ಯ ಯಾರಿಗಾಗಿ ಉಸಿರಾಡಬೇಕು? ಯಾವ ಸುಖಕ್ಕಾಗಿ ಹೊಟ್ಟೆ ತುಂಬಿಸಿಕೊಳ್ಳಬೇಕು. ಇಂತಹ ಬದುಕು ಇದ್ದರೆಷ್ಟು, ಬಿಟ್ಟರೆಷ್ಟು .

Power of Compassion

Hi,there. We all know what is compassion,we say god is compassionate,we say some of greatest peoples like Buddha,Mother Theresa,etc..and also we see some of peoles in our society are compassionate.I will now discuss something about compassion.let us see. (1)Compassion is the only powerful power which is keeping entire universe from atom to stars.we are all living becaise of kindness of our loved ones,we are nothing without compassion. (2)Compassion starts when a life develops from embryo state where a mother provides everything that is needed for a life to came to existance.As a life came to existance it starts exploring surroundings where other peoples show mercy to it,as it grow it finds partner and with partner also it takes power of compassion.when it struggling for so many day to day problems compassion comes in unexpected way through friends,through kind hearted persons,through god himself. (3)If anyone wants to be unaffected by pain,hu...

Tips and Truths of Relationship

Hi,there...I am writing this for an intention to share my experience,so i come to the matter. Relationship is a blessing of almighty as birth,we start our relation by birth with mother,that is actually the strongest never breaking relationship but apart from that as we grow up we make new relationships,after sometimes we got to struggle in a relationship due to a single reason of not meeting the expectations of that relationship,in certain times it is hard to be live according to expectation of our loved ones due to our own boundries which we can not cross,if we cross then we might hurt others who depend on us.so i do not go in debth of pain,suffering,worries,quarrels in a relationship but from my own experience i will give some tips..They are (1)Giving our time-most important thing in any relationship is to give our time unconditionally,why because our loved ones not really wanted money,luxuries,health policies,but they really need is your time,so have time for your loved ones(2)...

ವಿರಹ ವೇದನ

ಹೇ ಮನವೇ ತಾಳು, ಗಲಿಬಿಲಿಗೊಳ್ಳದಿರು, ಸುಟ್ಟು ಹೊಗೆಯಾಡುತ್ತಿದೆ ನಿನ್ನ ಎದೆಯಾಳದಲ್ಲಿ ಅವಳ ಮಾತು - ಮುತ್ತು , ಜೋತೆಗಿಲ್ಲವೆಂದು , ಪ್ರೀತಿಸಿದ ಜೀವ ಜೋತೆ ಇಲ್ಲದಿರಬಹುದು ಆದರೆ ಅವಳ ಪ್ರೀತಿ ನಿನ್ನ ಹೃದಯ ಬಡಿತದಲ್ಲಿದೆ, ನಿನ್ನ ಸುತ್ತ ಮುತ್ತಲಲ್ಲೂ ಪ್ರೀತಿ ಅನಂತವಾಗಿದೆ , ಕಿವಿಗೊಟ್ಟು,ಕಣ್ಣು ತೆರೆದು , ಕೈ ಚಾಚಿ ಬಿಗಿದಪ್ಪಿಕೊ ಆ ಪ್ರೀತಿಯ ಆಗ ಸಮೃದ್ಧ ಜೀವನವ ನಿನ್ನದಾಗುವುದು.

ಕಾಲಚಕ್ರದ ನಡೆ

ಪ್ರೀತಿ ಮಳೆಗಾಲದಲ್ಲಿ ಯ ಭೂಮಿಯಂತೆ ಹಸಿರಾಗಿ ಉಸಿರಾಗಿ,ಫಲಪುಷ್ಪವ ನೀಡುವಂತದ್ದು. ವಿರಹ ಬೇಸಿಗೆಯಂತೆ ಹಸಿರೆಲ್ಲ ಒಣಗಿ , ಆಹಾಕಾರ ತಾಂಡವವಾಡುವಂತದ್ದು. ಇಲ್ಲಿ ಪ್ರೀತಿ, ವಿರಹ, ದ್ವೇಷಗಳೆಲ್ಲ ಋತುಮಾನಗಳಂತೆ ಅಶಾಶ್ವತ.ಎಲ್ಲ ಕಾಲಚಕ್ರದ ನಡೆ

ಒಂದು ದಿನದ ಜೀವನ

ನಾವು ಚಿಕ್ಕಂದಿನಿಂದ ಇಂದಿನ ವರೆಗೆ ಕನಸು ಕಾಣುತ್ತಲೆ ಬಂದಿದ್ದವಿ , ಆ ಕನಸುಗಳು ಸಾಕಾರವಾಗದಿದ್ದಾಗ ಹಿಂದೆ ನಿರಾಶೆಗೊಂಡಿರುವೆವು, ನಮ್ಮ ಆಸೆ ಕನಸುಗಳೆಲ್ಲ ಕೊಚ್ಚಿ ಹೋದ ನಂತರ ನಾವು ಹೆಚ್ಚು ಕಲಿತುಕೊಳ್ಳುತ್ತಾ, ಜೀವನದಲ್ಲಿ ಎಲ್ಲದರ ಮೇಲೆಯೂ ಪೂರ್ವಾಗ್ರಹ ಗಳನ್ನು ಕಟ್ಟಿಕೊಂಡು ಸಮಾಧಾನ ಪಟ್ಟುಕೊಳ್ಳಲು ಮಾರ್ಗ ಕಂಡುಕೊಳ್ಳುವೆವು. ಈ ಪೂರ್ವಾಗ್ರಹದ ಬಗ್ಗೆ ಉದಾಹರಣೆ ಕೊಡುವುದಾದರೆ (1) ನಾವು ಈ ಹಿಂದೆ ಒಬ್ಬರನ್ನು ಅತಿಯಾಗಿ ಹೆಚ್ಚಿಕೊಂಡು, ಅವರೊಡನೆ ಮನಸ್ತಾಪ ಮಾಡಿಕೊಂಡು ಬಹು ನೋವಿನಿಂದ ಅವರನ್ನು ಕಳೆದುಕೊಂಡ ನಂತರದ ದಿನಗಳಲ್ಲಿ ಯಾರನ್ನು ಅತಿಯಾಗಿ ಹೆಚ್ಚಿಕೊಳ್ಳಬಾರದು, ಹಚ್ಚಿಕೊಂಡರೆ ನೋವೆ ಶಾಶ್ವತವೆಂದು ಯಾರನ್ನು ಮಾತಾಡಿಸದೆ , ಪ್ರೀತಿ ಸದೆ ನಮಗೆ ನಾವೇ ಗೋಡೆ ಕಟ್ಟಿಕೊಳ್ಳುತ್ತೆವೆ. ಹಿಂದೆ ನಮಗೆ ಯಾರೋ ಒಬ್ಬ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದ್ದರೆ ಈಗ ಯಾರನ್ನು ನಂಬದಿರುವುದು ಅಥವಾ ಅವರ ಜೊತೆ ಪ್ರೀತಿ ಆಧರರಿಂದ ನಡೆದುಕೊಳ್ಳದೆ ನಾಟಕೀಯ ಸ್ನೆಹ ತೊರಿಸುವುದು . ಇವೆಲ್ಲ ನಮ್ಮ ಪೂರ್ವಾಗ್ರಹದ ಪರಿಣಾಮಗಳು .ಹಾಗಾದರೆ ನಮ್ಮ ಬದಕು ಹೇಗಿರಬೇಕು. ಚಿಂತನೆ ಹೇಗಿರಬೇಕು? ನೋಡೋಣ.. (1)ನಾವು ಜೀವನವನ್ನ ಒಂದು ದಿನಕ್ಕಾಗಿ ಬಾಳ ಬೇಕು .ನಮಗೆ ಪ್ರೀತಿ ಸು ವವರು ಸಿಕ್ಕಾಗ ಮನಸ್ಫೂರ್ತಿಯಾಗಿ ಪ್ರೀತಿಸಬೇಕು, ಅವರನ್ನ ಕಳೆದುಕೊಳ್ಳುವ ಬಯವಾಗಲಿ ಅಥವಾ ನಿರೀಕ್ಷೆಗಳ ಭಾರ ಬರಬಾರದು.ನಿತ್ಯ ಜೀವನದಲ್ಲಿ ನಾಳೆಗಾಗಿ ನಿರೀಕ್ಷೆ, ಆಸೆ, ಕನಸು ಇಟ್ಟುಕ...